banner-00
previous arrow
next arrow
ಒಕ್ಕೂಟದ ಆಡಳಿತ ಮಂಡಳಿ ಚುನಾವಣೆ -2026 ಅಂತಿಮ ಅರ್ಹ/ಅನರ್ಹ ಮತದಾರರ ಪಟ್ಟಿ
ಒಕ್ಕೂಟದ ಆಡಳಿತ ಮಂಡಳಿ ಚುನಾವಣೆ -2026 ಅಂತಿಮ ಅರ್ಹ/ಅನರ್ಹ ಮತದಾರರ ಪಟ್ಟಿ

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ

ಚಿಕ್ಕಬಳ್ಳಾಪುರವು ಭಾರತದ ಕರ್ನಾಟದ ರಾಜ್ಯದ ಒಂದು ಜಿಲ್ಲೆಯಾಗಿದೆ. ಇದನ್ನು ಆಗಸ್ಟ್ ೨೩ ೨೦೦೭ ರಲ್ಲಿ ಅಸ್ತಿತ್ವದಲ್ಲಿರುವ ಕೋಲಾರ ಜಿಲ್ಲೆಯಿಂದ ಬೇರ್ಪಡಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯು ಕೃಷಿ ಮತ್ತು ಸಂಬAಧಿತ ಚಟುವಟಿಕೆಗಳಾದ ಹೈನುಗಾರಿಕೆ,ರೇಷ್ಮೆ ಕೃಷಿ ಮತ್ತು ತೋಟಗಾರಿಕೆಗೆ ಪ್ರಮುಖ ತಾಣವಾಗಿದೆ.

ಕೋಮುಲ್ ಅನ್ನು ೧೯೮೭ ರಲ್ಲಿ ಬೆಂಗಳೂರು ಯೂನಿಯನ್‌ನಿಂದ ಬೇರ್ಪಡಿಸಲಾಯಿತು. ಕೋಮುಲ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ೧.೬೫ ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಲು ಪ್ರಾರಂಭಿಸಿತು.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ೨೦೧೮ ರಲ್ಲಿ ಕೋಲಾರ ಹಾಲು ಒಕ್ಕೂಟದಿಂದ ಬೇರ್ಪಡಿಸಲಾಯಿತು. ಚಿಕ್ಕಬಳ್ಳಾಪುರದ ಮೆಗಾ ಡೈರಿಯ ೩.೦ ರಿಂದ ೫.೦ ಐಐPಆ ಹಾಲು ಸಂಸ್ಕರಣಾ ಸಾಮರ್ಥ್ಯದೊಂದಿಗೆ ಸ್ಥಾಪಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ೬ ಆದಾಯ ತಾಲ್ಲೂಕುಗಳ ೧೫೫೮ ಗ್ರಾಮಗಳನ್ನು ಹೊಂದಿದೆ ಮೆಗಾ ಡೇರಿಯು ಈSSಂI ಮತ್ತು ISಔ-೨೨೦೦೦-೨೦೧೮ ಗೆ ಪ್ರಮಾಣೀಕರಣವನ್ನು ಪಡೆದಿದೆ.