ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ತನ್ನ ವ್ಯಾಪ್ತಿಯ ಸದಸ್ಯ ಸಂಘಗಳ ಹಾಲು ಉತ್ಪಾದಕರ ಸದಸ್ಯರುಗಳ ರ್ಥಿಕ ಮತ್ತು ಸಾಮಾಜಿಕ ಅಬಿವೃದ್ಧಿಗಾಗಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮ ಮಾಡಲು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ, ಕರ್ಮಿಕರ ಸಂಘಟಿತ ಸೇವಾ ಸರ್ಪಣೆಯೊಂದಿಗೆ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವ ಧ್ಯೇಯದೊಂದಿಗೆ ರ್ಥಿಕವಾಗಿ ಪ್ರಗತಿ ಪಥದತ್ತ ಸಾಗಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸ್ಥಾನಗಳಿಸಲು ಬದ್ದವಾಗಿರುತ್ತದೆ.

ಧ್ಯೇಯೋದ್ದೇಶಗಳು

  • ಒಕ್ಕೂಟದ ಅಂತಿಮ ಮಾಲೀಕರಾಗಿರುವ ಗ್ರಾಮೀಣ ಹಾಲು ಉತ್ಪಾದಕರ ಏಳಿಗೆಯನ್ನು ಖಚಿತಪಡಿಸುವುದು.
  • ಗ್ರಾಮೀಣ ಆದಾಯ, ಡೈರಿ ಉತ್ಪಾದಕತೆ ಮತ್ತು ಗ್ರಾಮೀಣ ಉದ್ಯೋಗಕ್ಕೆ ಪ್ರಚೋದನೆಯನ್ನು ನೀಡುವುದು.
  • ಹಾಲು ಸಂಗ್ರಹಣೆ ಮತ್ತು ಮಾರಾಟ ದರದ ನಡುವಿನ ಅಂತರವನ್ನು ಕಡಿಮೆ ಮಾಡಲು. ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ಪೂರೈಸಲು
  • ಹಾಲು ಉತ್ಪಾದಕರ ಆದಾಯಕ್ಕೆ ಪೂರಕತೆಯನ್ನು ನೀಡಲು ಮಾರುಕಟ್ಟೆ ಮತ್ತು ವ್ಯಾಪಾರ ವಿಭಾಗಗಳಲ್ಲಿ ವ್ಯಾಪಾರ ಕುಶಾಗ್ರಮತಿಯನ್ನು ಅಭಿವೃದ್ಧಿಪಡಿಸುವುದು.
  •  ಪ್ರಕ್ರಿಯೆಯಲ್ಲಿ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳೊಂದಿಗೆ ಒಓಅ ಗಳು ಮತ್ತು ಖಾಸಗಿ ಡೈರಿಗಳೊಂದಿಗೆ ಸ್ರ್ಧಿಸಲು, ಸಹಕಾರಿಗಳ ಅಜೇಯತೆಯನ್ನು ಉಳಿಸಿಕೊಳ್ಳಿ.

ನಮ್ಮ ಮೌಲ್ಯಗಳು

  • ಪ್ರಾಮಾಣಿಕ
  • ಶಿಸ್ತು/ಸಕಾಲಿಕತೆ
  • ಗುಣಮಟ್ಟ
  • ನಂಬಿಕೆ
  • ನಿಷ್ಪಕ್ಷಪಾತ
  • ಉಳಿತಾಯ
  • ಪಾರರ್ಶಕತೆ

ಗುರಿಗಳು 2025

  • ಒಕ್ಕೂಟದ ವ್ಯಾಪ್ತಿಯಿಂದ ದಿನವಹಿ ಸರಾಸರಿ ೪.೮೭ ಲಕ್ಷ ಕೆಜಿ ಹಾಲು ಶೇಖರಣೆ.
  • ಎಲ್ಲಾ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಇಡೀ ಒಕ್ಕೂಟವನ್ನು ಸಂಪರ‍್ಣ ಗಣಕೀಕೃತಗೊಳಿಸುವುದು.
  • ಹಾಲು ಶೇಖರಣೆ ಮತ್ತು ಗುಣಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುವುದು.