• ಮನೆ ಬಾಗಿಲಿಗೆ ಪಶು ವೈದ್ಯಕೀಯ ಮತ್ತು ಗರ್ಭಧಾರಣೆ ಸೇವೆಗಳನ್ನು ಒದಗಿಸಲಾಗುತ್ತಿದೆ.
  • ನಿಯಮಿತವಾಗಿ ಕಾಲು ಮತ್ತು ಬಾಯಿ ಜ್ವರ (Foot and Mouth disease),,ಚರ್ಮಗಂಟು ರೋಗ(Lumpy skin disease) ಮತ್ತು ಥೈಲೇರಿಯೋಸಿಸ್(theileriosis) ಖಾಯಿಲೆಗಳಿಗೆ ಸಾಮೂಹಿಕ ಲಸಿಕೆ ನೀಡಲಾಗುತ್ತಿದೆ.
  • ಸಂಘದ(DCS) ಮಟ್ಟದಲ್ಲಿ ಸಾಮೂಹಿಕ ಜಂತು ನಿವಾರಣೆ(ಜeತಿoಡಿmiಟಿg) ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
  • ಹಾಲಿನ ಗುಣಮಟ್ಟವನ್ನು ಸುಧಾರಿಸಲು, ಎಲ್ಲಾಸಂಘಗಳಿಗೆ ಅಗೋಚರ ಕೆಚ್ಚಲುಬಾವು ಹಾಗೂ ಕೆಚ್ಚಲಬಾವುಅನ್ನು ನಿಯತ್ರಿಸಲು ಎಂ.ಸಿ.ಪಿ.ಪಿ(MCPP) ಕಾರ್ಯಕ್ರಮವನ್ನು ನಡೆಸಲಗುತ್ತಿದೆ.
  • ಪ್ರಾಣಿಗಳ ತಳಿಶಾಸ್ರ (Animal genetics) ಮತ್ತು ಹಾಲು ಸಂಗ್ರಹಣೆಯನ್ನು(Milk Procurement) ಸುಧಾರಿಸಲು, ಒಕ್ಕೂಟವು ರಿಯಾಯಿತಿ ದರದಲ್ಲಿ ಲಿಂಗ ನಿರ್ಧಾರಿತ ವೀರ್ಯವನ್ನು(sexed semen) ಒದಗಿಸಲಾಗುತ್ತಿದೆ.
  • ಪಶು ಸಂಗೋಪನಾ ಚಟುವಟಿಕೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
  • ಹಸುಗಳಲ್ಲಿ ಭ್ರೂಣ ವರ್ಗಾವಣೆ (Embryo transfer-ET) ತಂತ್ರಜ್ಞಾನವನ್ನು ಜಾರಿಗೊಳಿಸಲಾಗಿದೆ.