• ಕಚ್ಚಾ ಹಾಲಿನ ಗುಣಮಟ್ಟವನ್ನು ಸುಧಾರಿಸಲು, ಹಾಲು ಉತ್ಪಾದಕರ ಮಟ್ಟದಿಂದಲೇ “ಸಿಎಂಪಿ”(CMP) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 168 ಬೃಹತ್ ಹಾಲು ಶೀತಲ ಕೇಂದ್ರಗಳು (Bulk milk coolers) ಅಳವಡಿಸಲಾದೆ. ವ್ಯವಸ್ಥೆಯಲ್ಲಿ ನಿಷ್ಟೆಯನ್ನು ಮತ್ತು ಸಂಪೂರ್ಣ ಪಾರದರ್ಶಕತೆಯನ್ನು ತರಲು ಹಾಲು ಉತ್ಪಾದಕರ ಸಂಘಗಳಿಗೆ 681 ಸ್ವಯಂಚಾಲಿತ ಹಾಲು ಸಂಗ್ರಹಣಾ ಘಟಕಗಳನ್ನು(Automatic milk collection units-AMCUs) ಒದಗಿಸಲಾಗಿದೆ.
  • ಸಂಘದ ಮಟ್ಟದಲ್ಲಿನ ಸಾಂಪ್ರದಾಯಿಕ ಕೈಪಿಡಿ(ಮ್ಯನುವಲ್) ಹಾಲು ಪರೀಕ್ಷಾ ವಿಧಾನವನ್ನು ಸ್ವಯಂಚಾಲಿತ ಎಲೆಕ್ಟಾçನಿಕ್ ಮಿಲ್ಕೋ ಟೆಸ್ರ‍್ಗಳಿಂದ(ಫ್ಯಾಟೋಮ್ಯಾಟಿಕ್)(Automatic Electronic Milko testers-Fatomatic) ಬದಲಾಯಿಸಲಾಗುತ್ತಿದೆ.
  • ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಕಾಲಕಾಲಕ್ಕೆ ಸಿಎಂಪಿ ತರಬೇತಿ(CMP training), ಎಂಸಿಎA ತರಬೇತಿ(MCM training), ಅಧ್ಯಕ್ಷರ ತರಬೇತಿ(President training), ಎಐ ಸಿಂಗಲ್ ಮತ್ತು ಕ್ಲಸ್ಟರ್(AI Single and cluster), ಎಎಂಸಿಯು(AMCU), ಪ್ರಥಮ ಚಿಕಿತ್ಸೆ(First aid), ಕಾರ್ಯದರ್ಶಿ(Secretary), ಟೆಸ್ಟರ್ ತರಬೇತಿ(Tester training) ಮತ್ತು ಪಿ.ಡಿ ತರಬೇತಿ(P.D training) ಯಂತಹ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಒಕ್ಕೂಟದ ಅಧಿಕಾರಿಗಳಿಗೂ ವಿವಿಧ ವಿಭಾಗಗಳನ್ನು ತರಬೇತಿ ನೀಡಲಾಗುತ್ತಿದೆ.